ಬಿಶಾಖಾ ದತ್ತಾ,( ) ಒಬ್ಬ ಚಿತ್ರ ನಿರ್ಮಾಪಕಿ,ಪತ್ರಕರ್ತೆ, ಮುಂಬಯಿ ನಗರದಲ್ಲಿರುವ 'ಪಾಯಿಂಟ್ ಆಫ್ ವ್ಯೂ' ಕಂಪೆನಿಯ ಸ್ಥಾಪಕಿಯಲ್ಲೊಬ್ಬರು. ಅದರ ಕಾರ್ಯಕಾರಿ ಸಮಿತಿಯ ಅಧ್ಯಕ್ಷೆಯಾಗಿ ದುಡಿಯುತ್ತಿದ್ದಾರೆ. ಸಾಮಾಜಿಕ ಕಾರ್ಯಕರ್ತೆ, ಬಿಶಾಖರವರು, 'ನಾನ್ ಪ್ರಾಫಿಟ್ ಕಂಪೆನಿ'ಯ ಸಮಿತಿಯಲ್ಲಿ ಕಾರ್ಯನಿರತೆ. ಬಿಶಾಖ ದತ್ತಾರ ಕಾರ್ಯಚಟುವಟಿಕೆಗಳು ಹಲವಾರು. ಅದರಲ್ಲಿ ಪ್ರಮುಖವಾದದ್ದು,ಮಹಿಳೆಯರ ಶೋಷಣೆ, ಹೆಣ್ಣುಗಂಡುಗಳ ಲಿಂಗ ಭೇದಗಳ ಮಧ್ಯೆ ಇರುವ ತಾರತಮ್ಯಗಳು, ಮಹಿಳೆಯರ ಸಾಕ್ಷರತೆ,ವೃತ್ತಿ ಕೌಶಲ್ಯ,ವ್ಯಕ್ತಿತ್ವ ವಿಕಸನ,ಸಂಘಟನಾ ಸಾಮರ್ಥ, ಆತ್ಮ ಗೌರವ,ಬೆಳಸುವಿಕೆ,ಹಾಗೂ ಸಾಮಾಜಿಕ ನ್ಯಾಯದ ಬಗ್ಗೆ ಜಾಗೃತಿ, ಕಾನೂನುಗಳ ಬಗ್ಗೆ ಸರಿಯಾದ ತಿಳುವಳಿಕೆ,ಇರುವ ಸಂಪನ್ಮೂಲಗಳನ್ನು ಬಳಸಿ ಹೊಸ ಸಂಪನ್ಮೂಲಗಳ ನಿರ್ಮಾಣ ಕಾರ್ಯ, ಮೊದಲಾದವುಗಳ ಬಗ್ಗೆ ಕೆಲಸಮಾಡುತ್ತಿದ್ದಾರೆ. == ವಿಕಿಪೀಡಿಯದ ೧೦ ನೆಯ ವರ್ಷಾಚರಣೆ == ಮುಂಬಯಿನಗರದ ಮೆರಿನ್ ಡ್ರೈವ್ ಜಿಲ್ಲೆಯಲ್ಲಿರುವ 'ಸೋಫಿಯಾ ಕಾಲೇಜ್' ನಲ್ಲಿ ವಿಕಿಪೀಡಿಯದ ಒಂದು ದಶಕದ ಸಾಧನೆಯ ಸಂಭ್ರಮವನ್ನು ೨೦೧೦ ರಲ್ಲಿ ಆಚರಿಸಿದಾಗ, ಅದರ ಸಂಸ್ಥಾಪಕರಲ್ಲೊಬ್ಬರಾದ 'ಜಿಮ್ಮಿ ವೇಲ್ಸ್' ಭಾವವಹಿಸಿದ್ದರು. == ಬಿಶಾಖ ದತ್ತರ ಪ್ರಮುಖ ಕೃತಿಗಳು == (2010-2014), ಬೋರ್ಡ್ ಆಫ್ ಟ್ರಸ್ಟೀಸ್ಟ್ ನ, ಪ್ರಥಮ ಭಾರತೀಯ ಮಹಿಳಾ ಸದಸ್ಯಯೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. == ವೃತ್ತಿ ಜೀವನ ಮತ್ತು ಸಾಧನೆಗಳು == 1998, ರಲ್ಲಿ ' ?, ಎಂಬ ಇಂಗ್ಲೀಷ್ ಕೃತಿಯನ್ನು ಬಿಶಾಖ ಸಂಪಾದಿಸಿದರು. ೨೦೦೩ ರಲ್ಲಿ ಮಹಾರಾಷ್ಟ್ರ ರಾಜ್ಯದಲ್ಲಿ ಮಹಿಳೆಯರ ರಾಜಕೀಯ ಪಂಚಾಯತ್ ಬಗ್ಗೆ ಒಂದು ನೋಟ 2009 ರಲ್ಲಿ, ಒಂದು ಭಿನ್ನವಾದ ನೋಟವನ್ನುಳ್ಳ ವೃತ್ತ ಚಿತ್ರದ ಬಿಡುಗಡೆಯಾಯಿತು. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == , , - ' '- 2016-03-05 ವೇಬ್ಯಾಕ್ ಮೆಷಿನ್ ನಲ್ಲಿ.